Tuesday, December 20, 2011

೨೮ ವರ್ಷಗಳ ನಂತರ

೨೮ ವರ್ಷಗಳ ನಂತರ, ದಿನಾಂಕ ೨೮-೦೧-೨೦೧೨ ರಂದು ನಾವು ಸ್ನೇಹಿತರು ಒಟ್ಟಾಗಿ ಸೇರುತ್ತಿದ್ದೇವೆ. ಸಂತ ಮೇರಿ ಪ್ರೌಢಶಾಲೆಯ ೧೯೮೭ ನೇ ಸಾಲಿನ ವಿದ್ಯಾರ್ಥಿಗಳ ಒಗ್ಗೂಡುವಿಕೆ ನಮ್ಮಗಳ ಪಾಲಿಗೆ ಸುಮಧುರ ಕ್ಷಣ ಖಂಡಿತವಾಗಿಯೂ ಹೌದು...