Tuesday, November 18, 2025

ಬೇಕುಗಳು ಇಲ್ಲವಾದರೆ ಎಲ್ಲವೂ ಸಿಗುತ್ತದೆ

ನೆಮ್ಮದಿ ಅನ್ನೋದು ತೃಪ್ತಿ ಅನ್ನುವುದರಿಂದ ಸಿಗೋದು....
ಈರ್ಷ.... ಅಹಂಕಾರ.... ಹೊಟ್ಟೆಕಿಚ್ಚು.... ಅತೃಪ್ತಿ...... ಅನುಮಾನ ಇವುಗಳಿಗೆ ಜಾಗ ಕೊಟ್ಟರೆ.... ನೆಮ್ಮದಿ ಅನ್ನೋದು ಕೊಪ್ಪರಿಗೆ ಇದ್ದರೂ ಸಾಲದು
ಬೇಕುಗಳು ಇಲ್ಲವಾದರೆ ಎಲ್ಲವೂ ಸಿಗುತ್ತದೆ

No comments: